ಯು.ಆರ್.ಎಲ್

ಯು.ಆರ್.ಎಲ್(URL) ಎಂದರೆ ಯೂನಿಫಾರ್ಮ್ ರೀಸೋರ್ಸ್ ಲೊಕೇಟರ್.ಇದು ಯೂನಿಫಾರ್ಮ್ ರೀಸೋರ್ಸ್ ಐಡೆಂಟಿಫೈಯರ್‍ನ ಒಂದು ರೂಪ.ಇದನ್ನು ಕನ್ನಡದಲ್ಲಿ ಏಕರೂಪದ ಸಂಪನ್ಮೂಲ ಸ್ಥಳದರ್ಶಕ ಅಥವಾ ಅನನ್ಯ ಸಂಪನ್ಮೂಲ ಸೂಚಿ ಎಂದು ಅರ್ಥೈಸಬಹುದು.ಯು.ಆರ್.ಎಲ್ ಅನ್ನು ಸಂಪನ್ಮೂಲಗಳು ಎಲ್ಲಿವೆ ಎಂದು ಕಂಡುಹಿಡಿಯಲು(locatiion) ಉಪಯೋಗಿಸಲಾಗುವುದಲ್ಲದೇ, ಆ ಸಂಪನ್ಮೂಲವನ್ನು ಪಡೆಯುವ ರೀತಿಯನ್ನು(protocal) ತಿಳಿಯಲು ಉಪಯೋಗಿಸಲಾಗುತ್ತದೆ. ಅಂತರ್ಜಾಲದಲ್ಲಿ ಯು.ಆರ್.ಎಲ್ ಉಪಯೋಗವನ್ನು ಬಹಳವಾಗಿ ಕಾಣಬಹುದು.ಉದಾಹರಣೆ: http://kn.wikipedia.org - ಇದು ಕನ್ನಡ ವಿಕಿಪೀಡಿಯ ಎಂಬ ಅಂತರ್ಜಾಲದಲ್ಲಿನ ಒಂದು ಸಂಪನ್ಮೂಲವನ್ನು ಭೂಮಿಯ ಯಾವುದೇ ಭಾಗದಿಂದ ಅಂತರ್ಜಾಲಕ್ಕೆ ಸಂಬಂಧಹೊಂದಿದ ಗಣಕಯಂತ್ರದ ಮೂಲಕ ಪಡೆಯಲು ಉಪಯೋಗಿಸಬಹುದಾದ ಒಂದು ಯು.ಆರ್.ಎಲ್. ಇದರಲ್ಲಿನ kn.wikipedia.org ಎಂಬುದು ಸಂಪನ್ಮೂಲದ ಜಾಗವನ್ನು ತಿಳಿಸಿದರೆ, http ಎಂಬುದು ಯಾವ ಕ್ರಮವನ್ನು ಅನುಸರಿಸಿ ಸಂಪನ್ಮೂಲವನ್ನು ಪಡೆಯಬೇಕೆಂದು ತಿಳಿಸುತ್ತದೆ. ಇದನ್ನು ಪ್ರೋಟೋಕಾಲ್ ಎನ್ನುವರು.:// ಇದನ್ನು ಪ್ರೋಟೋಕಾಲ್ ಮತ್ತು ಸಂಪನ್ಮೂಲದ ಜಾಗವನ್ನು ಬೇರ್ಪಡಿಸಲು ಉಪಯೋಗಿಸುವ ಸಾಧನವನ್ನಾಗಿ ಉಪಯೋಗಿಸಲಾಗುತ್ತದೆ (delimeter).ಮತ್ತಷ್ಟು ಯು.ಆರ್.ಎಲ್ ಉದಾಹರಣೆಗಳು

  • http://www.google.com
  • ftp://example.ftp.com
  • https://this_is_an_example.com
🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಜೀವಕೋಶಧೂಮಕೇತುಪ್ರಸ್ಥಭೂಮಿಕುವೆಂಪುಸಹಾಯ:ಲಿಪ್ಯಂತರನ್ಯೂಟನ್‍ನ ಚಲನೆಯ ನಿಯಮಗಳುವರ್ಣತಂತು (ಕ್ರೋಮೋಸೋಮ್)ವಿಶೇಷ:Searchಬ್ರಿಟೀಷ್ ಸಾಮ್ರಾಜ್ಯಗುರುಲಿಂಗ ಕಾಪಸೆಕನ್ನಡ ಗುಣಿತಾಕ್ಷರಗಳುಗಾದೆಬ್ರಾಟಿಸ್ಲಾವಾಬಿ. ಆರ್. ಅಂಬೇಡ್ಕರ್ಮಿನ್ನಿಯಾಪೋಲಿಸ್ವಿಶ್ವ ರಂಗಭೂಮಿ ದಿನಶಬ್ದಹ್ಯಾಲಿ ಕಾಮೆಟ್ಚಾರ್ಲ್ಸ್‌‌ ಮ್ಯಾನ್ಸನ್‌‌‌ಆಹಾರ ಸಂರಕ್ಷಣೆಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಉತ್ತರ ಐರ್ಲೆಂಡ್‌‌ಸೋನಾರ್ಕವಿರಾಜಮಾರ್ಗಆಂಗ್‌ಕರ್ ವಾಟ್ಭಾರತದ ಸಂವಿಧಾನಪರಮಾಣುಕೌಲಾಲಂಪುರ್ದ.ರಾ.ಬೇಂದ್ರೆಸಸ್ಯ ಜೀವಕೋಶತಂಬಾಕು ಸೇವನೆ(ಧೂಮಪಾನ)ವಿದ್ಯುಲ್ಲೇಪಿಸುವಿಕೆಕನಕದಾಸರುಪರಿಸರ ವ್ಯವಸ್ಥೆಕುಡಿಯುವ ನೀರುಇಮ್ಮಡಿ ಪುಲಿಕೇಶಿಪಾರ್ವತಿಲಿಯೊನೆಲ್‌ ಮೆಸ್ಸಿಪಂಜಾಬ್ಕನ್ನಡ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿತ್ತೀಯ ನೀತಿತತ್ಸಮ-ತದ್ಭವಪುರಂದರದಾಸಮಹಾತ್ಮ ಗಾಂಧಿಪಂಪಪ್ರತಿಧ್ವನಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹಲ್ಮಿಡಿ ಶಾಸನಕರ್ನಾಟಕದ ಇತಿಹಾಸನೈಟ್ರೋಜನ್ ಚಕ್ರಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾಮ್ರಾಟ್ ಅಶೋಕಪ್ರಚ್ಛನ್ನ ಶಕ್ತಿಹಿಂದೂ ಮಾಸಗಳುಕನ್ನಡ ವ್ಯಾಕರಣಬಲಚಿತ್ರ:Teen Murti Bhavan in New Delhi.jpgಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸಸ್ಯವಚನ ಸಾಹಿತ್ಯಕನ್ನಡ ರಂಗಭೂಮಿರಾಮಾಯಣಭೂಮಿಪ್ರಾಚೀನ ಈಜಿಪ್ಟ್‌ಲೋಹಾಭಅರಿಸ್ಟಾಟಲ್‌ಹಜ್ವೇಗೋತ್ಕರ್ಷಮಣ್ಣುಭಾರತದ ಸ್ವಾತಂತ್ರ್ಯ ಚಳುವಳಿಭಾರತದ ನದಿಗಳುಕರ್ನಾಟಕದ ಏಕೀಕರಣಅಯಾನುಅಕ್ಕಮಹಾದೇವಿಒಂದನೆಯ ಮಹಾಯುದ್ಧನೀರಾವರಿಕಂಪ್ಯೂಟರ್ದಲಿತಸಮಾಜಶಾಸ್ತ್ರಭಾರತೀಯ ಮೂಲಭೂತ ಹಕ್ಕುಗಳುಲೋಕಸಭೆವಿಜಯನಗರ ಸಾಮ್ರಾಜ್ಯತೂಕಯುಗಾದಿಪೆರಿಯಾರ್ ರಾಮಸ್ವಾಮಿಕದಂಬ ರಾಜವಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪೆಟ್ರೋಲಿಯಮ್ಕ್ರೈಸ್ತ ಧರ್ಮಸ್ವಾಮಿ ವಿವೇಕಾನಂದ