ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ

ಮಾನವ ಅಭಿವೃದ್ಧಿ ಸೂಚ್ಯಂಕದ ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ತಮ್ಮ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಅನುಗುಣವಾಗಿ ಉನ್ನತ, ಮಧ್ಯಮ ಮತ್ತು ನಿಮ್ನತಮ ಎಂಬೀ ಮೂರು ಗುಂಪುಗಳಲ್ಲಿ ಸ್ಥಾನ ಪಡೆಯುತ್ತವೆ.: (ಉನ್ನತ, ಮಧ್ಯಮ, ಮತ್ತು ನಿಮ್ನತಮ ಮಾನವ ಅಭಿವೃದ್ಧಿ).

ಮಾನವ ಅಭಿವೃದ್ಧಿ ಸೂಚ್ಯಂಕವನ್ನು ತೋರಿಸುವ ಪ್ರಪಂಚದ ನಕ್ಷೆ (2007)
  0.950 ಮತ್ತು ಅಧಿಕ
  0.900–0.949
  0.850–0.899
  0.800–0.849
  0.750–0.799
  0.700–0.749
  0.650–0.699
  0.600–0.649
  0.550–0.599
  0.500–0.549
  0.450–0.499
  0.400–0.449
  0.350–0.399
  0.350 ಗಿಂತ ಕಡಿಮೆ
  ಮಾಹಿತಿ ಇಲ್ಲ

ರಾಷ್ಟ್ರಗಳ ಪೂರ್ಣ ಪಟ್ಟಿಬದಲಾಯಿಸಿ

  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ಹೆಚ್ಚಳ ಕಂಡುಬಂದಿದೆ.
  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ವ್ಯತ್ಯಾಸ ಕಂಡುಬಂದಿಲ್ಲ.
  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ಕಡಿಮೆಯಾಗಿರುವುದು ಕಂಡುಬಂದಿದೆ.
  • ಈ ಪಟ್ಟಿಯಲ್ಲಿ ಸಮಾನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ರಾಷ್ಟ್ರಗಳು ಸಮಾನ ಸ್ಥಾನ ಪಡೆದಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು ೬ ದಶಮಾಂಶ ಸ್ಥಾನಗಳವರೆಗೆ ಲೆಕ್ಕಹಾಕುವುದರಿಂದ ಈ ವಿದ್ಯಮಾನ ಕಾಣುವುದು.

ಉನ್ನತಬದಲಾಯಿಸಿ

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
36 (1) ಹಂಗರಿ 0.874
37 (0) ಪೋಲೆಂಡ್ 0.870
38 (2) ಅರ್ಜೆಂಟೀನ 0.869
39 (10) ಯುನೈಟೆಡ್ ಅರಬ್ ಎಮಿರೇಟ್ಸ್ 0.868
40 (2) ಚಿಲಿ 0.867
41 (2) ಬಹರೇನ್ 0.866
42 (0) ಸ್ಲೊವಾಕಿಯ 0.863
43 (2) ಲಿಥುವೇನಿಯ 0.862
44 (4) ಎಸ್ಟೊನಿಯ 0.860
45 (0) ಲಾಟ್ವಿಯ 0.855
46 (3) ಯುರುಗ್ವೆ 0.852
47 (3) ಕ್ರೊಯೆಶಿಯ 0.850
48 (0) ಕೋಸ್ಟಾ ರಿಕ 0.846
49 (3) ಬಹಾಮಾಸ್ 0.845
50 (3) ಸೆಶೆಲ್ಸ್ 0.843
51 (1) ಕ್ಯೂಬ 0.838
52 (1) ಮೆಕ್ಸಿಕೊ 0.829
53 (1) ಬಲ್ಗೇರಿಯ 0.824
54 (3) ಸೇಂಟ್ ಕಿಟ್ಸ್ ಮತ್ತು ನೆವಿಸ್ 0.821
55 (0) ಟೊಂಗಾ 0.819
56 (8) ಲಿಬ್ಯಾ 0.818
57 (2) ಆಂಟಿಗುವ ಮತ್ತು ಬಾರ್ಬುಡ 0.815
58 (2) ಒಮಾನ್ 0.814
59 (2) ಟ್ರಿನಿಡಾಡ್ ಮತ್ತು ಟೊಬಾಗೊ 0.814
60 (0) ರೊಮೇನಿಯ 0.813
61 (15) ಸೌದಿ ಅರೆಬಿಯ 0.812
62 (4) ಪನಾಮ 0.812
63 (2) ಮಲೇಶಿಯ 0.811
64 (3) ಬೆಲಾರುಸ್ 0.804
65 (2) ಮಾರಿಷ್ಯಸ್ 0.804
66 (4) ಬೊಸ್ನಿಯ ಮತ್ತು ಹೆರ್ಜೆಗೊವಿನ 0.803
67 (2) ರಷ್ಯಾ 0.802
68 (5) ಅಲ್ಬೇನಿಯ 0.801
69 (3) ಉತ್ತರ ಮ್ಯಾಸೆಡೊನಿಯ 0.801
70 (1) ಬ್ರೆಜಿಲ್ 0.800

ಮಧ್ಯಮಬದಲಾಯಿಸಿ

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
113 (0) ಉಜ್ಬೇಕಿಸ್ಥಾನ್ 0.702
114 (2) ಮಂಗೋಲಿಯ 0.700
115 (2) ಹೊಂಡುರಾಸ್ 0.700
116 (6) ಕಿರ್ಗಿಸ್ಥಾನ್ 0.696
117 (2) ಬೊಲಿವಿಯ 0.695
118 (0) ಗ್ವಾಟೆಮಾಲ 0.689
119 (5) ಗಬೊನ್ 0.677
120 (1) ವನುಆಟು 0.674
121 (0) ದಕ್ಷಿಣ ಆಫ್ರಿಕ 0.674
122 (0) ತಾಜಿಕಿಸ್ಥಾನ್ 0.673
123 (4) ಸಾವೊ ಟೋಮ್ ಮತ್ತು ಪ್ರಿನ್ಸಿಪಿ 0.654
124 (7) ಬೊಟ್ಸ್ವಾನ 0.654
125 (0) ನಮಿಬಿಯ 0.650
126 (3) ಮೊರಾಕೊ 0.646
127 (7) ಈಕ್ವಟೋರಿಯಲ್ ಗಿನಿ 0.642
128 (2) ಭಾರತ 0.619
129 (1) ಸಾಲೊಮನ್ ದ್ವೀಪಗಳು 0.602
130 (3) ಲಾಓಸ್ 0.601
131 (2) ಕಾಂಬೋಡಿಯ 0.598
132 (2) ಮಯನ್ಮಾರ್ 0.583
133 (2) ಭೂತಾನ್ 0.579
134 (2)ಕೊಮೊರೊಸ್ 0.561
135 (1) ಘಾನ 0.553
136 (2) ಪಾಕಿಸ್ತಾನ್ 0.551
137 (16) ಮೌರಿಟೇನಿಯ 0.550
138 (11) ಲೆಸೊಥೊ 0.549
139 (1) ಕಾಂಗೊ ಗಣರಾಜ್ಯ 0.548
140 (3) ಬಾಂಗ್ಲಾದೇಶ 0.547
141 (5) ಸ್ವಾಜಿಲ್ಯಾಂಡ್ 0.547
142 (4) ನೇಪಾಳ 0.534
143 (0) ಮಾಡಗಾಸ್ಕರ್ 0.533
144 (0) ಕ್ಯಾಮೆರೂನ್ 0.532
145 (6) ಪಾಪುಅ ನ್ಯೂ ಗಿನಿ 0.530
146 (8) ಹೈತಿ 0.529
147 (6) ಸುಡಾನ್ 0.526
148 (4) ಕೀನ್ಯ 0.521
149 (1) ಜಿಬೂಟಿ 0.516
150 (8) ಪೂರ್ವ ಟಿಮೋರ್ 0.514
151 (0) ಜಿಂಬಾಬ್ವೆ 0.513
152 (5) ಟೊಗೊ 0.512
153 (3) ಯೆಮೆನ್ 0.508
154 (9) ಉಗಾಂಡ 0.505
155 (0) ಗ್ಯಾಂಬಿಯ 0.502

ನಿಮ್ನತಮಬದಲಾಯಿಸಿ

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
167 (2) ಬುರುಂಡಿ 0.413
168 (1)ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ 0.411
169 (1) ಇಥಿಯೋಪಿಯ 0.406
170 (1) ಚಾಡ್ 0.388
171 (1)ಮಧ್ಯ ಆಫ್ರಿಕ ಗಣರಾಜ್ಯ 0.384
172 (4) ಮೊಜಾಂಬಿಕ್ 0.384
173 (2) ಮಾಲಿ 0.380
174 (3) ನೈಜರ್ 0.374
175 (2) ಗಿನಿ-ಬಿಸೌ 0.374
176 (2) ಬುರ್ಕೀನ ಫಾಸೊ 0.370
177 (1) ಸಿಯೆರ್ರ ಲಿಯೋನ್ 0.336

ವಿಶ್ವಸಂಸ್ಥೆಯು ಲೆಕ್ಕ ಹಾಕದೆ ಇರುವಂತಹವುಬದಲಾಯಿಸಿ

ಭೂಖಂಡಗಳಿಗನುಗುಣವಾಗಿ ರಾಷ್ಟ್ರಗಳ ಪಟ್ಟಿಬದಲಾಯಿಸಿ

ಅಮೆರಿಕಾಸ್ಬದಲಾಯಿಸಿ

10 ಅತಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕಗಳು

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
ಮಧ್ಯಮ
1 (0) ಹೈತಿ 0.529
2 (0) ಗ್ವಾಟೆಮಾಲ 0.689
3 (1) ಬೊಲಿವಿಯ 0.695
4 (1) ಹೊಂಡುರಾಸ್ 0.700
5 (0) ನಿಕರಾಗುವ 0.710
6 (2) ಎಲ್ ಸಾಲ್ವಡಾರ್ 0.735
7 (1) ಜಮೈಕ 0.736
8 (1) ಗಯಾನ 0.750
9 (2) ಪರಾಗ್ವೆ 0.755
10 (2) ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 0.761

ಆಫ್ರಿಕಬದಲಾಯಿಸಿ

10 ಅತಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕಗಳು

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
ನಿಮ್ನತಮ
1 (1) ಸಿಯೆರ್ರ ಲಿಯೋನ್ 0.336
2 (2) ಬುರ್ಕೀನ ಫಾಸೊ 0.370
3 (2) ಗಿನಿ-ಬಿಸೌ 0.374
4 (3) ನೈಜರ್ 0.374
5 (2) ಮಾಲಿ 0.380
6 (4) ಮೊಜಾಂಬಿಕ್ 0.384
7 (1)ಮಧ್ಯ ಆಫ್ರಿಕ ಗಣರಾಜ್ಯ 0.384
8 (1) ಚಾಡ್ 0.388
9 (1) ಇಥಿಯೋಪಿಯ 0.406
10 (1)ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ 0.411

ಏಷ್ಯಾ ಮತ್ತು ಪೆಸಿಫಿಕ್ಬದಲಾಯಿಸಿ

10 ಅತಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕಗಳು

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
ಮಧ್ಯಮ
1 (0) ಯೆಮೆನ್ 0.508
2 (0)ಟಿಮೋರ್-ಲೆಸ್ಟೆ 0.514
3 (0) ಪಾಪುಅ ನ್ಯೂ ಗಿನಿ 0.530
4 (0) ನೇಪಾಳ 0.534
5 (0) ಬಾಂಗ್ಲಾದೇಶ 0.547
6 (1) ಪಾಕಿಸ್ತಾನ್ 0.551
7 (1) ಭೂತಾನ್ 0.579
8 (1) ಮಯನ್ಮಾರ್ 0.583
9 (1) ಕಾಂಬೋಡಿಯ 0.598
10 (2) ಲಾಓಸ್ 0.601

ಯುರೋಪ್ಬದಲಾಯಿಸಿ

10 ಅತಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕಗಳು

ಸ್ಥಾನರಾಷ್ಟ್ರ೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
ಮಧ್ಯಮ
1 (0) ಮಾಲ್ಡೊವ 0.708
2 (0) ಯುಕ್ರೇನ್ 0.788
ಉನ್ನತ
3 (2)ಮ್ಯಾಸೆಡೋನಿಯ 0.801
4 (1) ಅಲ್ಬೇನಿಯ 0.801
5 (2) ಬೊಸ್ನಿಯ ಮತ್ತು ಹೆರ್ಜೆಗೊವಿನ 0.803
6 (2) ಬೆಲಾರುಸ್ 0.804
7 (1) ರೊಮೇನಿಯ 0.813
8 (1) ಬಲ್ಗೇರಿಯ 0.824
9 (2) ಕ್ರೊಯೆಶಿಯ 0.850
10 (0) ಲಾಟ್ವಿಯ 0.855

ಪ್ರದೇಶ ಯಾ ಗುಂಪುಗಳನುಸಾರ ಮಾನವ ಅಭಿವೃದ್ಧಿ ಸೂಚ್ಯಂಕಬದಲಾಯಿಸಿ

ಸ್ಥಾನಗುಂಪು೨೦೦೫ ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ
(೨೦೦೭ ರಲ್ಲಿ ಪ್ರಕಟವಾದುದು)
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)(೨೦೦೬ರಲ್ಲಿ ಪ್ರಕಟವಾದ) ೨೦೦೪ರ ಮಾಹಿತಿಗೆ ಹೋಲಿಸಿದಾಗ ವ್ಯತ್ಯಾಸ
--ಉನ್ನತ ಮಟ್ಟದ ಮಾನವ ಅಭಿವೃದ್ಧಿ 0.897
--ಮಧ್ಯಮ ಮಟ್ಟದ ಮಾನವ ಅಭಿವೃದ್ಧಿ 0.698
--ಕೆಳಮಟ್ಟದ ಮಾನವ ಅಭಿವೃದ್ಧಿ 0.436
--ಉನ್ನತ ಆದಾಯ 0.936
--ಮಧ್ಯಮ ಆದಾಯ 0.776
--ಕಡಿಮೆ ಆದಾಯ 0.570

ಲಭ್ಯವಿಲ್ಲದ ಮಾಹಿತಿಬದಲಾಯಿಸಿ

ವರ್ಷರಾಷ್ಟ್ರವಿಶ್ವಸಂಸ್ಥೆಯ ವರದಿಯ ಪ್ರಕಾರ ಸೂಚ್ಯಂಕ
2005ರ ಮಾಹಿತಿ (೨೦೦೭ ರಲ್ಲಿ ಪ್ರಕಟವಾದುದು)ರಾಷ್ಟ್ರದ ಅತ್ಯಂತ ಇತ್ತೀಚಿನ ವರದಿಯ ವರ್ಷ
-(1998) ನೌರು 0.663
-(1998) ತುವಾಲು 0.583
-(1998) ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು 0.569
-(1999) ಇರಾಕ್ 0.567
-(1998)ಮಾರ್ಶಲ್ ದ್ವೀಪಗಳು 0.563
-(1998) ಕಿರಿಬಾತಿ 0.515
-(1993) ಲೈಬೀರಿಯ 0.311
-(1993) ಅಫ್ಘಾನಿಸ್ಥಾನ್ 0.229
-(1993) ಸೊಮಾಲಿಯ 0.221
--ವ್ಯಾಟಿಕನ್ ನಗರಮಾಹಿತಿ ಇಲ್ಲ

🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಜೀವಕೋಶಧೂಮಕೇತುಪ್ರಸ್ಥಭೂಮಿಕುವೆಂಪುಸಹಾಯ:ಲಿಪ್ಯಂತರನ್ಯೂಟನ್‍ನ ಚಲನೆಯ ನಿಯಮಗಳುವರ್ಣತಂತು (ಕ್ರೋಮೋಸೋಮ್)ವಿಶೇಷ:Searchಬ್ರಿಟೀಷ್ ಸಾಮ್ರಾಜ್ಯಗುರುಲಿಂಗ ಕಾಪಸೆಕನ್ನಡ ಗುಣಿತಾಕ್ಷರಗಳುಗಾದೆಬ್ರಾಟಿಸ್ಲಾವಾಬಿ. ಆರ್. ಅಂಬೇಡ್ಕರ್ಮಿನ್ನಿಯಾಪೋಲಿಸ್ವಿಶ್ವ ರಂಗಭೂಮಿ ದಿನಶಬ್ದಹ್ಯಾಲಿ ಕಾಮೆಟ್ಚಾರ್ಲ್ಸ್‌‌ ಮ್ಯಾನ್ಸನ್‌‌‌ಆಹಾರ ಸಂರಕ್ಷಣೆಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಉತ್ತರ ಐರ್ಲೆಂಡ್‌‌ಸೋನಾರ್ಕವಿರಾಜಮಾರ್ಗಆಂಗ್‌ಕರ್ ವಾಟ್ಭಾರತದ ಸಂವಿಧಾನಪರಮಾಣುಕೌಲಾಲಂಪುರ್ದ.ರಾ.ಬೇಂದ್ರೆಸಸ್ಯ ಜೀವಕೋಶತಂಬಾಕು ಸೇವನೆ(ಧೂಮಪಾನ)ವಿದ್ಯುಲ್ಲೇಪಿಸುವಿಕೆಕನಕದಾಸರುಪರಿಸರ ವ್ಯವಸ್ಥೆಕುಡಿಯುವ ನೀರುಇಮ್ಮಡಿ ಪುಲಿಕೇಶಿಪಾರ್ವತಿಲಿಯೊನೆಲ್‌ ಮೆಸ್ಸಿಪಂಜಾಬ್ಕನ್ನಡ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿತ್ತೀಯ ನೀತಿತತ್ಸಮ-ತದ್ಭವಪುರಂದರದಾಸಮಹಾತ್ಮ ಗಾಂಧಿಪಂಪಪ್ರತಿಧ್ವನಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹಲ್ಮಿಡಿ ಶಾಸನಕರ್ನಾಟಕದ ಇತಿಹಾಸನೈಟ್ರೋಜನ್ ಚಕ್ರಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಾಮ್ರಾಟ್ ಅಶೋಕಪ್ರಚ್ಛನ್ನ ಶಕ್ತಿಹಿಂದೂ ಮಾಸಗಳುಕನ್ನಡ ವ್ಯಾಕರಣಬಲಚಿತ್ರ:Teen Murti Bhavan in New Delhi.jpgಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸಸ್ಯವಚನ ಸಾಹಿತ್ಯಕನ್ನಡ ರಂಗಭೂಮಿರಾಮಾಯಣಭೂಮಿಪ್ರಾಚೀನ ಈಜಿಪ್ಟ್‌ಲೋಹಾಭಅರಿಸ್ಟಾಟಲ್‌ಹಜ್ವೇಗೋತ್ಕರ್ಷಮಣ್ಣುಭಾರತದ ಸ್ವಾತಂತ್ರ್ಯ ಚಳುವಳಿಭಾರತದ ನದಿಗಳುಕರ್ನಾಟಕದ ಏಕೀಕರಣಅಯಾನುಅಕ್ಕಮಹಾದೇವಿಒಂದನೆಯ ಮಹಾಯುದ್ಧನೀರಾವರಿಕಂಪ್ಯೂಟರ್ದಲಿತಸಮಾಜಶಾಸ್ತ್ರಭಾರತೀಯ ಮೂಲಭೂತ ಹಕ್ಕುಗಳುಲೋಕಸಭೆವಿಜಯನಗರ ಸಾಮ್ರಾಜ್ಯತೂಕಯುಗಾದಿಪೆರಿಯಾರ್ ರಾಮಸ್ವಾಮಿಕದಂಬ ರಾಜವಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪೆಟ್ರೋಲಿಯಮ್ಕ್ರೈಸ್ತ ಧರ್ಮಸ್ವಾಮಿ ವಿವೇಕಾನಂದ